Sale!

SDA Question Bank | Hussainappa Nayaka

140.00

  • Book Name – SDA QUESTION BANK
  • Author  – HUSSAINAPPA NAYAKA
  • Publisher – Ravi Publication
  • Language – Kannada
  • No of Pages – 216
  • Delivery Timeline –  2- 5 Working Days once order confirmed

Out of stock

Category:

Description

1991, 2000 ಅಥವಾ 2010 ದಶಕದ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಓದುವಾಗ ಅಂದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳು ಮತ್ತು ಅವುಗಳ ಆಯ್ಕೆಗಳು, ಇಂದಿನ ನಿಮಗೆ ತೀರಾ ಅಪರಿಚಿತ ಮತ್ತು ಅಸಂಬದ್ಧ ಎನಿಸುವ ಸಾಧ್ಯತೆಯೂ ಇರುತ್ತದೆ. ಅವರು ಹೊರತರುತ್ತಿರುವ SDA QUESTION BANK  ನಲ್ಲಿ 1991 ರಿಂದ 2021 ವರೆಗೆ ನಡೆದ ಎಲ್ಲಾ SDA ಪರೀಕ್ಷೆಗಳ ಹಿಂದಿನ ಪ್ರಶ್ನೆಪತ್ರಿಕೆಗಳಿದ್ದು, ವಿಶೇಷವೆಂದರೆ ಪ್ರಚಲಿತ ಘಟನೆಗಳ ಪ್ರಶ್ನೆಗಳನ್ನು ನೂತನ ವಿದ್ಯಮಾನಗಳೊಂದಿಗೆ Update ಮಾಡಲಾಗಿದೆ. ಇದರಿಂದ ನೂರಕ್ಕೆ ನೂರೂ ಪ್ರಶ್ನೆಗಳೂ ನಿಮಗೆ ಪ್ರಸ್ತುತ ಅನಿಸುತ್ತವೆ.

Reviews

There are no reviews yet.

Be the first to review “SDA Question Bank | Hussainappa Nayaka”