Jobs
  •  ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    • 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು – ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್
     ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    • 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆದವರು – ಇಟಲಿಯ ಸಿಮೋನೆ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ
     ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    • 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಜೇತರು – ಬೆಲಾರಸ್ ದೇಶದ ಅರಿನಾ ಸಬಲೆಂಕಾ
     ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    • 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆದವರು – ಚೀನಾ ದೇಶದ ಝೆಂಗ್ ಕ್ವಿನ್‌ವೆನ್
     ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    • 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಜೇತರು – ಇಟಲಿಯ ಜಾನಿಕ್ ಸಿನ್ನರ್
     ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024

    • 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿುರುಷರ ಸಿಂಗಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆದವರು – ರಷ್ಯಾದ ಡೆನಿಲ್ ಮೆಡ್ವೆಡೇವ್

    ಪಂಪ ಪ್ರಶಸ್ತಿ 2023 - 24

    • 2023-24ನೇ ಸಾಲಿನ ಪಂಪ ಪ್ರಶಸ್ತಿ ಪಡೆದವರು – ಸಾಹಿತಿ ನಾ.ಡಿಸೋಜ
    • ಪಂಪ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1987
    • ಪಂಪ ಪ್ರಶಸ್ತಿಯ ಮೊತ್ತ – 3 ಲಕ್ಷ ರೂಪಾಯಿ.
    • ಪಂಪ ಪ್ರಶಸ್ತಿಯನ್ನು ನೀಡುವವರು – ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ
    • ಪಂಪ ಪ್ರಶಸ್ತಿ ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೀಡುವ ಅತಿ ದೊಡ್ಡ ಪ್ರಶಸ್ತಿಯಾಗಿದೆ.
    • ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು- ಕುವೆಂಪು
    • ಪಂಪ ಪ್ರಶಸ್ತಿಯನ್ನು ಕುವೆಂಪುರವರು ಬರೆದ ಶ್ರೀರಾಮಯಣ ದರ್ಶನಂ ಗ್ರಂಥಕ್ಕೆ ನೀಡಲಾಗಿದೆ.
    • ಪಂಪ ಪ್ರಶಸ್ತಿಯನ್ನು ಬನವಾಸಿಯಲ್ಲಿ ನಡೆಯುವ ಕದಂಬ ಉತ್ಸವದಲ್ಲಿ ನೀಡಲಾಗುತ್ತದೆ.

    ಪದ್ಮವಿಭೂಷಣ ಪ್ರಶಸ್ತಿ - 2024 ಜನವರಿ

    • ಪದ್ಮವಿಭೂಷಣ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
    • ಪದ್ಮವಿಭೂಷಣ ಪ್ರಶಸ್ತಿ ಭಾರತದ “2ನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ” ಯಾಗಿದೆ.
    • 2024ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು 5 ಮಹಾನಿಯರಿಗೆ ನೀಡಲಾಗಿದೆ.
    • 2024ರ ಪದ್ಮವಿಭೂಷಣ ಪ್ರಶಸ್ತಿ ಪಡೆದವರು
    • 1. ವೈಜಯಂತಿ ಮಾಲಾ ಬಾಲಿ – ಕಲೆ – ತಮಿಳುನಾಡು
    • 2. ಕೆ.ಚಿರಂಜೀವಿ – ಕಲೆ – ಆಂಧ್ರಪ್ರದೇಶ
    • 3. ಎಂ. ವೆಂಕಯ್ಯನಾಯ್ಡು – ಸಾರ್ವಜನಿಕ ವ್ಯವಹಾರ – ಆಂಧ್ರಪ್ರದೇಶ
    • 4. ಬಿಂದೇಶ್ವರ ಪಾಠಕ್ (ಮರಣೋತ್ತರ) – ಸಮಾಜಸೇವೆ – ಬಿಹಾರ
    • 5. ಪದ್ಮಾ ಸುಬ್ರಮಣ್ಯಂ – ಕಲೆ – ತಮಿಳುನಾಡು

    ಪದ್ಮಭೂಷಣ ಪ್ರಶಸ್ತಿ - 2024 ಜನವರಿ

    • ಪದ್ಮಭೂಷಣ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
    • ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ“ಪದ್ಮಭೂಷಣ”
    • 2024ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು 17 ಮಹಾನಿಯರಿಗೆ ನೀಡಲಾಗಿದೆ.
    • 2024ರ ಪದ್ಮಭೂಷಣ ಪ್ರಶಸ್ತಿ ಪಡೆದ ಕನ್ನಡಿಗರು – ಸೀತಾರಾಂ ಜಿಂದಾಲ್ – ಉದ್ಯಮ

    ಪದ್ಮಶ್ರೀ ಪ್ರಶಸ್ತಿ - 2024 ಜನವರಿ

    • ಪದ್ಮಶ್ರೀ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
    • ಪದ್ಮಶ್ರೀ ಪ್ರಶಸ್ತಿ ಭಾರತದ “4ನೇ ಅತಿ ದೊಡ್ಡ ನಾಗರೀಕ ಪ್ರಶಸ್ತಿ” ಯಾಗಿದೆ.
    • 2024ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು 110 ಮಹಾನಿಯರಿಗೆ ನೀಡಲಾಗಿದೆ.
    • 2024ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕನ್ನಡಿಗರು –
    • 1. ಬೆಳೇರಿ ಸತ್ಯನಾರಾಯಣ – ಕೃಷಿ
    • 2. ಡಾ. ಪ್ರೇಮಾ ಧನರಾಜ್ – ವೈದ್ಯಕೀಯ
    • 3. ಸೋಮಣ್ಣ – ಸಮಾಜಸೇವೆ
    • 4. ರೋಹನ್ ಬೋಪಣ್ಣ -ಕ್ರೀಡೆ
    • 5. ಅನುಪಮಾ ಹೊಸಕೆರೆ – ಕಲೆ
    • 6. ಶಶಿಸೋನಿ – ವ್ಯಾಪಾರ ಮತ್ತು ಕೈಗಾರಿಕೆ
    • 7. ಕೆ.ಎಸ್ ರಾಜಣ್ಣ – ಸಮಾಜಸೇವೆ
    • 8. ಶ್ರೀಧರ್ ಮಾಕಂ ಕೃಷ್ಣಮೂರ್ತಿ – ಸಾಹಿತ್ಯ-ಶಿಕ್ಷಣ
    • 9. ಡಾ. ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ – ವೈದ್ಯಕೀಯ
  •  ವಿಶ್ವ ಜೌಗು ದಿನ - ಫೆಬ್ರವರಿ 2

    ವಿಶ್ವ ಜೌಗು ದಿನ - ಫೆಬ್ರವರಿ 2

    • 2024ರ ವಿಶ್ವ ಜೌಗು ದಿನದ ಧ್ಯೇಯವಾಕ್ಯ – Wetlands and human wellbeing.
     2024-25ರ ಕೇಂದ್ರದ ಮಧ್ಯಂತರ ಬಜೆಟ್

    2024-25ರ ಕೇಂದ್ರದ ಮಧ್ಯಂತರ ಬಜೆಟ್

    • ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ರವರು 2024-25ರ ಕೇಂದ್ರದ ಮಧ್ಯಂತರ ಬಜೆಟ್‌ನ್ನು 2024 ಫೆಬ್ರುವರಿ 1ರಂದು ಲೋಕಸಭೆಯಲ್ಲಿ ಮಂಡಿಸಿದರು.
     2024-25ರ ಕೇಂದ್ರದ ಮಧ್ಯಂತರ ಬಜೆಟ್

    2024-25ರ ಕೇಂದ್ರದ ಮಧ್ಯಂತರ ಬಜೆಟ್

    • 2024-25ರ ಕೇಂದ್ರದ ಮಧ್ಯಂತರ ಬಜೆಟ್‌ನ ಗಾತ್ರ – ₹ 47.66 ಲಕ್ಷ ಕೋಟಿ
     2024-25ರ ಕೇಂದ್ರದ ಮಧ್ಯಂತರ ಬಜೆಟ್

    2024-25ರ ಕೇಂದ್ರದ ಮಧ್ಯಂತರ ಬಜೆಟ್

    • 2024-25ರ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ನರೇಗಾ ಯೋಜನೆಗೆ ಹಂಚಿಕೆಯಾದ ಹಣ – ₹ 86 ಸಾವಿರ ಕೋಟಿ
     2024-25ರ ಕೇಂದ್ರದ ಮಧ್ಯಂತರ ಬಜೆಟ್

    2024-25ರ ಕೇಂದ್ರದ ಮಧ್ಯಂತರ ಬಜೆಟ್

    • 2024-25ರ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆಯಾದ ಹಣ – ₹ 6.21 ಲಕ್ಷ ಕೋಟಿ
     2024-25ರ ಕೇಂದ್ರದ ಮಧ್ಯಂತರ ಬಜೆಟ್

    2024-25ರ ಕೇಂದ್ರದ ಮಧ್ಯಂತರ ಬಜೆಟ್

    • 2024-25ರ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಿಂದಾಗಿ ಒಂದು ಕೋಟಿ ಕುಟುಂಬಗಳು ಪ್ರತಿ ತಿಂಗಳು ಗರಿಷ್ಠ 300 ಯೂನಿಟ್ ವಿದ್ಯುತ್ ಉಚಿತ ಪಡೆಯಲಿವೆ
     ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - 2024

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - 2024

    • 2024 ಜೂನ್ 7, 8 ಮತ್ತು 9ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
     ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಧೀಶರು – 2024

    ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಧೀಶರು – 2024

    • ಕರ್ನಾಟಕ ಹೈಕೋರ್ಟಿ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ – ನ್ಯಾ|| ಪಿ.ಎಸ್ ದಿನೇಶ್ ಕುಮಾರ್
    • ಇವರು 2024 ಫೆಬ್ರುವರಿ 24ರಂದು ನಿವೃತ್ತಿ ಹೊಂದಲಿದ್ದಾರೆ.
    • ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ|| ಪಿ.ಬಿ ವರಾಳೆರವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಕಾರಣ ನ್ಯಾ|| ಪಿ.ಎಸ್ ದಿನೇಶ್ ಕುಮಾರ್ರವರು ಕರ್ನಾಟಕ ಹೈಕೋರ್ಟಿ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಹೊಂದಿದ್ದಾರೆ.
     ಜಾರ್ಖಂಡ್ ರಾಜ್ಯದ ಹೊಸ ಮುಖ್ಯಮಂತ್ರಿ -

    ಜಾರ್ಖಂಡ್ ರಾಜ್ಯದ ಹೊಸ ಮುಖ್ಯಮಂತ್ರಿ -

    • 2024 ಫೆಬ್ರವರಿ 2ರಂದು ಚಂಪೈ ಸೊರೇನ್‌ರವರು ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
©2023 Dhronacharya, All Rights Reserved.