-
ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024
- 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು – ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್
ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024
- 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆದವರು – ಇಟಲಿಯ ಸಿಮೋನೆ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ
ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024
- 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಜೇತರು – ಬೆಲಾರಸ್ ದೇಶದ ಅರಿನಾ ಸಬಲೆಂಕಾ
ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024
- 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆದವರು – ಚೀನಾ ದೇಶದ ಝೆಂಗ್ ಕ್ವಿನ್ವೆನ್
ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024
- 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಜೇತರು – ಇಟಲಿಯ ಜಾನಿಕ್ ಸಿನ್ನರ್
ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2024
- 2024ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿುರುಷರ ಸಿಂಗಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆದವರು – ರಷ್ಯಾದ ಡೆನಿಲ್ ಮೆಡ್ವೆಡೇವ್
ಪಂಪ ಪ್ರಶಸ್ತಿ 2023 - 24
- 2023-24ನೇ ಸಾಲಿನ ಪಂಪ ಪ್ರಶಸ್ತಿ ಪಡೆದವರು – ಸಾಹಿತಿ ನಾ.ಡಿಸೋಜ
- ಪಂಪ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1987
- ಪಂಪ ಪ್ರಶಸ್ತಿಯ ಮೊತ್ತ – 3 ಲಕ್ಷ ರೂಪಾಯಿ.
- ಪಂಪ ಪ್ರಶಸ್ತಿಯನ್ನು ನೀಡುವವರು – ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ
- ಪಂಪ ಪ್ರಶಸ್ತಿ ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೀಡುವ ಅತಿ ದೊಡ್ಡ ಪ್ರಶಸ್ತಿಯಾಗಿದೆ.
- ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು- ಕುವೆಂಪು
- ಪಂಪ ಪ್ರಶಸ್ತಿಯನ್ನು ಕುವೆಂಪುರವರು ಬರೆದ ಶ್ರೀರಾಮಯಣ ದರ್ಶನಂ ಗ್ರಂಥಕ್ಕೆ ನೀಡಲಾಗಿದೆ.
- ಪಂಪ ಪ್ರಶಸ್ತಿಯನ್ನು ಬನವಾಸಿಯಲ್ಲಿ ನಡೆಯುವ ಕದಂಬ ಉತ್ಸವದಲ್ಲಿ ನೀಡಲಾಗುತ್ತದೆ.
ಪದ್ಮವಿಭೂಷಣ ಪ್ರಶಸ್ತಿ - 2024 ಜನವರಿ
- ಪದ್ಮವಿಭೂಷಣ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
- ಪದ್ಮವಿಭೂಷಣ ಪ್ರಶಸ್ತಿ ಭಾರತದ “2ನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ” ಯಾಗಿದೆ.
- 2024ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು 5 ಮಹಾನಿಯರಿಗೆ ನೀಡಲಾಗಿದೆ.
- 2024ರ ಪದ್ಮವಿಭೂಷಣ ಪ್ರಶಸ್ತಿ ಪಡೆದವರು
- 1. ವೈಜಯಂತಿ ಮಾಲಾ ಬಾಲಿ – ಕಲೆ – ತಮಿಳುನಾಡು
- 2. ಕೆ.ಚಿರಂಜೀವಿ – ಕಲೆ – ಆಂಧ್ರಪ್ರದೇಶ
- 3. ಎಂ. ವೆಂಕಯ್ಯನಾಯ್ಡು – ಸಾರ್ವಜನಿಕ ವ್ಯವಹಾರ – ಆಂಧ್ರಪ್ರದೇಶ
- 4. ಬಿಂದೇಶ್ವರ ಪಾಠಕ್ (ಮರಣೋತ್ತರ) – ಸಮಾಜಸೇವೆ – ಬಿಹಾರ
- 5. ಪದ್ಮಾ ಸುಬ್ರಮಣ್ಯಂ – ಕಲೆ – ತಮಿಳುನಾಡು
ಪದ್ಮಭೂಷಣ ಪ್ರಶಸ್ತಿ - 2024 ಜನವರಿ
- ಪದ್ಮಭೂಷಣ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
- ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ“ಪದ್ಮಭೂಷಣ”
- 2024ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು 17 ಮಹಾನಿಯರಿಗೆ ನೀಡಲಾಗಿದೆ.
- 2024ರ ಪದ್ಮಭೂಷಣ ಪ್ರಶಸ್ತಿ ಪಡೆದ ಕನ್ನಡಿಗರು – ಸೀತಾರಾಂ ಜಿಂದಾಲ್ – ಉದ್ಯಮ
ಪದ್ಮಶ್ರೀ ಪ್ರಶಸ್ತಿ - 2024 ಜನವರಿ
- ಪದ್ಮಶ್ರೀ ಪ್ರಶಸ್ತಿ ಸ್ಥಾಪನೆಯಾದ ವರ್ಷ – 1954 ಜನವರಿ 2
- ಪದ್ಮಶ್ರೀ ಪ್ರಶಸ್ತಿ ಭಾರತದ “4ನೇ ಅತಿ ದೊಡ್ಡ ನಾಗರೀಕ ಪ್ರಶಸ್ತಿ” ಯಾಗಿದೆ.
- 2024ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು 110 ಮಹಾನಿಯರಿಗೆ ನೀಡಲಾಗಿದೆ.
- 2024ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕನ್ನಡಿಗರು –
- 1. ಬೆಳೇರಿ ಸತ್ಯನಾರಾಯಣ – ಕೃಷಿ
- 2. ಡಾ. ಪ್ರೇಮಾ ಧನರಾಜ್ – ವೈದ್ಯಕೀಯ
- 3. ಸೋಮಣ್ಣ – ಸಮಾಜಸೇವೆ
- 4. ರೋಹನ್ ಬೋಪಣ್ಣ -ಕ್ರೀಡೆ
- 5. ಅನುಪಮಾ ಹೊಸಕೆರೆ – ಕಲೆ
- 6. ಶಶಿಸೋನಿ – ವ್ಯಾಪಾರ ಮತ್ತು ಕೈಗಾರಿಕೆ
- 7. ಕೆ.ಎಸ್ ರಾಜಣ್ಣ – ಸಮಾಜಸೇವೆ
- 8. ಶ್ರೀಧರ್ ಮಾಕಂ ಕೃಷ್ಣಮೂರ್ತಿ – ಸಾಹಿತ್ಯ-ಶಿಕ್ಷಣ
- 9. ಡಾ. ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ – ವೈದ್ಯಕೀಯ
-
ವಿಶ್ವ ಜೌಗು ದಿನ - ಫೆಬ್ರವರಿ 2
- 2024ರ ವಿಶ್ವ ಜೌಗು ದಿನದ ಧ್ಯೇಯವಾಕ್ಯ – Wetlands and human wellbeing.
2024-25ರ ಕೇಂದ್ರದ ಮಧ್ಯಂತರ ಬಜೆಟ್
- ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ರವರು 2024-25ರ ಕೇಂದ್ರದ ಮಧ್ಯಂತರ ಬಜೆಟ್ನ್ನು 2024 ಫೆಬ್ರುವರಿ 1ರಂದು ಲೋಕಸಭೆಯಲ್ಲಿ ಮಂಡಿಸಿದರು.
2024-25ರ ಕೇಂದ್ರದ ಮಧ್ಯಂತರ ಬಜೆಟ್
- 2024-25ರ ಕೇಂದ್ರದ ಮಧ್ಯಂತರ ಬಜೆಟ್ನ ಗಾತ್ರ – ₹ 47.66 ಲಕ್ಷ ಕೋಟಿ
2024-25ರ ಕೇಂದ್ರದ ಮಧ್ಯಂತರ ಬಜೆಟ್
- 2024-25ರ ಕೇಂದ್ರದ ಮಧ್ಯಂತರ ಬಜೆಟ್ನಲ್ಲಿ ನರೇಗಾ ಯೋಜನೆಗೆ ಹಂಚಿಕೆಯಾದ ಹಣ – ₹ 86 ಸಾವಿರ ಕೋಟಿ
2024-25ರ ಕೇಂದ್ರದ ಮಧ್ಯಂತರ ಬಜೆಟ್
- 2024-25ರ ಕೇಂದ್ರದ ಮಧ್ಯಂತರ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆಯಾದ ಹಣ – ₹ 6.21 ಲಕ್ಷ ಕೋಟಿ
2024-25ರ ಕೇಂದ್ರದ ಮಧ್ಯಂತರ ಬಜೆಟ್
- 2024-25ರ ಕೇಂದ್ರದ ಮಧ್ಯಂತರ ಬಜೆಟ್ನಲ್ಲಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಿಂದಾಗಿ ಒಂದು ಕೋಟಿ ಕುಟುಂಬಗಳು ಪ್ರತಿ ತಿಂಗಳು ಗರಿಷ್ಠ 300 ಯೂನಿಟ್ ವಿದ್ಯುತ್ ಉಚಿತ ಪಡೆಯಲಿವೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - 2024
- 2024 ಜೂನ್ 7, 8 ಮತ್ತು 9ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಧೀಶರು – 2024
- ಕರ್ನಾಟಕ ಹೈಕೋರ್ಟಿ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ – ನ್ಯಾ|| ಪಿ.ಎಸ್ ದಿನೇಶ್ ಕುಮಾರ್
- ಇವರು 2024 ಫೆಬ್ರುವರಿ 24ರಂದು ನಿವೃತ್ತಿ ಹೊಂದಲಿದ್ದಾರೆ.
- ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ|| ಪಿ.ಬಿ ವರಾಳೆರವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಕಾರಣ ನ್ಯಾ|| ಪಿ.ಎಸ್ ದಿನೇಶ್ ಕುಮಾರ್ರವರು ಕರ್ನಾಟಕ ಹೈಕೋರ್ಟಿ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಹೊಂದಿದ್ದಾರೆ.
ಜಾರ್ಖಂಡ್ ರಾಜ್ಯದ ಹೊಸ ಮುಖ್ಯಮಂತ್ರಿ -
- 2024 ಫೆಬ್ರವರಿ 2ರಂದು ಚಂಪೈ ಸೊರೇನ್ರವರು ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.